Karnataka Business Day
Karnataka Business Day
Frankfurt, Germany
ಭಾರತೀಯ ರಾಯಭಾರಿ ಕಚೇರಿ ಫ್ರಾಂಕ್ಫರ್ಟ್ ಮತ್ತು ರೈನ್ ಮೈನ್ ಕನ್ನಡ ಸಂಘ ಜೊತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಕರ್ನಾಟಕದಲ್ಲಿ ವ್ಯವಹಾರ ಅವಕಾಶಗಳನ್ನು ಪರಿಚಯಿಸುವುದರ ಜೊತೆಗೆ ಜಾಗತಿಕ ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ವೇದಿಕೆಯನ್ನು ಒದಗಿಸುತ್ತದೆ.
This event aims to showcase Karnataka’s business opportunities and foster connections with global investors.
Date: 5th July 2025
Time: 10:30
Venue: Saalbau Zentrum Am Bügel, Frankfurt, Germany
ನಿಮ್ಮ ಉಪಸ್ಥಿತಿಯು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಾಯವಾಗುತ್ತದೆ. ದಯವಿಟ್ಟು ನಿಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಿ.
ಧನ್ಯವಾದಗಳೊಂದಿಗೆ,
ರೈನ್ ಮೈನ್ ಕನ್ನಡ ಸಂಘ