ರೈನ್ ಮೈನ್ ಕನ್ನಡ ಸಂಘದ ೧೦ನೇ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ ಸುಸ್ವಾಗತ. ೧೦ ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿರುವಂತಹ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಹಾಗೂ ನಮ್ಮ ಸಂಘದ ಬೆಳವಣಿಗೆಯ ಹಿಂದಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವ ಸಮಯ ಬಂದಿದೆ.
ರೈನ್ ಮೈನ್ ಕನ್ನಡ ಸಂಘದ RMKS ೧೦ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ
Pavan Venugopal ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಪ್ರಥಮ Stand-up comedy
ನಿಮ್ಮೆಲ್ಲರ ಬಹು ಬೇಡಿಕೆಯ ಕಾರ್ಯಕ್ರಮವಾದ ಸ್ವರಲಹರಿ ಮತ್ತೊಮ್ಮೆ ಹತ್ತನೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೂ Sumanth Manjunath ಹಾಗೂ Shri Datta ಅವರಿಂದ.
ನೋಂದಣಿ ಮಾಡಿಕೊಳ್ಳಿ ಹಾಗೂ ಸ್ವರಲಹರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮರೆಯದಿರಿ