“🎉 10th Kannada Rajyotsava Celebration – November 15, 2025
ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನಿಮ್ಮನ್ನು ಒಂದು ವಿಶೇಷ ಆಚರಣೆಗೆ ಪ್ರೀತಿಯಿಂದ ಆಹ್ವಾನಿಸುತ್ತೇವೆ. ಮಹಿಳೆಯರ ಶಕ್ತಿ, ಸಾಧನೆ ಮತ್ತು ಸ್ಫೂರ್ತಿಯನ್ನು ಒಟ್ಟಾಗಿ ಆಚರಿಸೋಣ
📅 ದಿನಾಂಕ: ಮಾರ್ಚ್ ೧೪, ೨೦೨೬ — ಶನಿವಾರ
📍ಸ್ಥಳ: Saalbau Ronneburg, Frankfurt am Main
ನಿಮ್ಮ ಉಪಸ್ಥಿತಿ ನಮ್ಮ ಸಡಗರವನ್ನು ಇಮ್ಮಡಿಗೊಳಿಸುತ್ತದೆ 🌺
Celebrate womanhood with Rhein Main Kannada Sangha e.V. Frankfurt on International Women's Day!
📅 Date: 14.03.2026
🕚 Time: 11:00 am onwards
📍 Venue: SAALBAU Ronneburg
Gelnhäuser Str. 2, 60435 Frankfurt am Main, Germany
ರೈನ್ ಮೈನ್ ಕನ್ನಡ ಸಂಘದ ಸಮಿತಿಯ ಚುನಾವಣಾ ಹಬ್ಬದಲ್ಲಿ ಭಾಗಿಯಾದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಗೆದ್ದು ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು.
Lokanath Chauhan - Vorsitzender / President
Gururaj Harlane Chandrashekar - Stellvertretender Vorsitzender / Vice President
Manjunath Shadaksharaiah - Schriftführer / Secretary
Vijayakumar Huggi - Stellvertretender Schriftführer / Joint Secretary
Dr. Bharath Giriyapura - Schatzmeister / Treasurer
Rakshith Gottakunte Ramachandrappa - Einfaches Mitglied 1/ Board member 1
Gundu Rao N - Einfaches Mitglied 2/ Board member 2
ಎಂದಿನಂತೆ ನಮ್ಮ ಸಂಘ ಅತ್ಯುನ್ನತ ಸಂಘವಾಗಿ ರಾರಾಜಿಸಲಿ.
We thank all members for celebrating democratic festival of RMKS e.V. by taking an active part in the election of committee members. Congratulations to all the winners and wishing the best for the future of new committee and RMKS e.V.